Wednesday, July 19, 2006

ನುಡಿಮನ ಶಿವಗುಣ ಸಂಕೀರ್ತನಾ!

'ಓಂಕಾರ ನಾದ ಸ್ವರೂಪಾ ಅ ಅ ಆ
ಬಾಲೇಂದು ಭೂಷಣ ಕಲಾಪ
ನಿಗಮ ಭುವನ ದೀಪ
ನಟರಾಜಾ.. ನಮಾಮೀ
ನಟರಾಜಾ ನಮಾಮೀ ಇ ಇ ಇ ಇ ಈ ಈ!

ನುಡಿಮನ ಶಿವಗುಣ ಸಂಕೀರ್ತನಾ!
ನಿಜಪದ ಪಾವನ ನೋಡಿ ಪಾಡುವೆನಾ
ನುಡೀಮನ ಶಿವಗುಣ ಸಂಕೀರ್ತನಾ!'


ಚಿತ್ರ: ಸ್ವರ್ಣ ಗೌರಿ
ಗಾಯನ: ಪಿ.ಬಿ. ಸ್ರೀನಿವಾಸ್ ಮತ್ತೆ ಸುಶೀಲಾ.ಪಿ

10 comments:

Shiv said...

ನಾನು ಸುಪ್ರೀತನಾದೆ :D
ಎನೂ ವರ ಬೇಕು ಕೇಳಿಕೋ :)

ಎನ್ರೀ ಫುಲ್ ಭಕ್ತಿ ಮೂಡ್‍ನಲ್ಲಿ ಇದ್ದಿರಾ..
ಇದು ಯಾವ ಕಾಲದ ಚಿತ್ರ..ಬಹುಷಃ ೧೯೫೦-೬೦ದು ಇರಬಹುದು ಅಲ್ವಾ..

ಸ್ವರ said...

yaava isvi aMta gottilla shiv..

raaj kumaar, kRuShNa kumaari citraddu. oLLe citra, haaDu cenaagide.. keLdra?

Phantom said...

ಗುಬ್ಬಚ್ಚಿ,

ನಿಮ್ದು ಬ್ಲಾಗ್ ಇದೇ ಅಂತ ಇವತ್ತೆ ಗೊತ್ತಗಿತ್ತು. ಬೇಷ್. ನನ್ಗೆ ಅರ್ಥ ಆಗ್ದೆ ಇರೋ ಹಾಡ್ ಬರ್ದು ಹಾಕಿದ್ದಿರ. ಅದರ ಅರ್ಥವನ್ನು ಹಾಕುವಂತವರಾಗಿರಿ.

ಭೂತ

ಸ್ವರ said...

Mr.bhootaa avre :D

eegIgle shuru maaDiddu blaag haakodu so :)
ee saaMgu 'swarNa-gauri' citrada modalane saaMgu. umA-mahEshwarara naamaaMmRuta ee saaMgnalli mUDibarutte..

umA-mahEshwarara sannidhiyalli dancer dance maaDakke bartaLe, shivana koraLina naagarahaavu paatra Dr.raaj avrdu. so dancer 'oMkaara naada swaroopa..' shuru maaDi oMderaDu line haakdaaga raaj avru manushyana rUpa taaLi, vINe hiDidu jotege haaDakke shuru maaDtare :)

saakaa, innu bekaa? ;)

ಮನ | Mana said...

ಸ್ವರವೇ,

*ಚಿಂಚಿ*!

ನುಡಿಮನ shivಅ ಗುಣ ಸಾಹಿತ್ಯಕ್ಕೆ ಧನ್ಯವಾದಗಳು. ;)

ಇದರ ಪೂರ್ತಿ ಸಾಹಿತ್ಯವನ್ನು ಕನ್ನಡ ವಿಕಿಸೋರ್ಸ್ ನಲ್ಲಿ ಹಾಕಿರುವುದಕ್ಕೆ, ಮತ್ತೊಮ್ಮೆ ಧನ್ಯವಾದಗಳು.
http://kn.wikisource.org/ಸ್ವರ್ಣ ಗೌರಿ - ನುಡಿಮನ ಶಿವಗುಣ

ಈ ಚಿತ್ರ ಬಿಡುಗಡೆಯಾದದ್ದು, ವರ್ಷ ೧೯೬೨ರಲ್ಲಿ.

- ಮನ

ಅಸತ್ಯ ಅನ್ವೇಷಿ said...

ತುಂಬಾ ದಿನದಿಂದ ಸ್ವರ ಕೇಳ್ತಾ ಇಲ್ಲ....
:-)

mavinayanasa said...

ನಮ್ಮ ಕಾಲದ ಹಾಡು - ಸೂಪರ್ರಾಗಿದೆ. ಅಣ್ಣಾವ್ರ ಆಕ್ಟಿಂಗ್ ನೋಡಮ್ಮಿ, ಸಕ್ಕತ್ತಾಗೈತೆ. ಬಹಳ ಭಾವಪರವಾದ ಗೀತೆ. ಕೆಲವೆಡೆ ಇದನ್ನು ದೇವರ ಕೀರ್ತನೆಯಾಗಿಯೂ ಹಾಡ್ತಾರೆ.

ಎಲ್ಲರೂ ಹಾಡು ಕೇಳ್ತಾ ಮೈ ಮರೆತಿದ್ದಾರೆ. ಸಾಹಿತ್ಯದ ಕಡೆ ಗಮನ ಕೊಟ್ಟಿಲ್ಲ ಅನ್ಸತ್ತೆ. ನಟಾಜಾ ಅಂತ ಇರೋ ಕಡೆ ನಟರಾಜಾ ಮಾಡಮ್ಮ.

ಮತ್ತೆ ಬ್ಲಾಗಿನ ಬಾಗಿಲು ತೆಗೆದದ್ದಕ್ಕೆ ಧನ್ಯವಾದಗಳು. ಮುಂದಿನ ಹಾಡು ಯಾವುದು? ನನ್ನ ಕಾಲದ್ದೋ ನಿಮ್ಮ ಕಾಲದ್ದೋ?

ಸ್ವರ said...

ಮನ: ಧನ್ಯವಾದಗಳು!

ತವಿಶ್ರೀ ಅವ್ರೆ ನನ್ನ ಪಿ.ಸೆ ಲಿ ಒಮ್ಮೊಮ್ಮೆ ಕನ್ನಡ ಸರ್ಯಾಗಿ ಟೈಪ್ ಆಗಲ್ಲ... ಅದಿಕ್ಕೆ ಇರ್ಬಹುದು 'ನಟರಾಜ' ಮಿಸ್ಟಿಕ್..

ಈಗ ಹಾಕಿರುವ ಹಾಡು ಮನ ಕಾಲದ್ದು ಬಿಡಿ :ನಾ

ಸ್ವರ said...

ಅಸತ್ಯಾನ್ವೇಷಿ: hmnn...

Anonymous said...

Looking for information and found it at this great site... »